ಕೇಂದ್ರ ಸರ್ಕಾರವು ನಮ್ಮ ಮೇಲೆ ಒತ್ತಡ ಹೇರುವ ಮೂಲಕ ನಮ್ಮನ್ನು ಮೌನಗೊಳಿಸಬಹುದು ಎಂದು ಭಾವಿಸಿದ್ದಾರೆ. ನಮ್ಮನ್ನು ಹೆದರಿಸಲು ಪ್ರಯತ್ನಿಸದಬೇಡಿ. 11, ಅಶೋಕ್ ರಸ್ತೆ ಅಥವಾ ಪಂತ್ ಮಾರ್ಗ್‌ನಲ್ಲಿರುವ ಬಿಜೆಪಿ ಕಚೇರಿಗೆ ನೋಟಿಸ್ ಕೊಟ್ಟಿದೆಯೇ?. ಇರಾನ್ -ಅಮೆರಿಕ ಮಧ್ಯೆಯ ಸಂಘರ್ಷದಿಂದ ದೇಶದಲ್ಲಿ ನಷ್ಟವುಂಟಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಯಾಕೆ ಕಾಳಜಯಿಲ್ಲ ಎಂದು ಸಂಸದ ಇಮ್ರಾನ್ ಮಸೂದ್ ಕಿಡಿಕಾರಿದರು, (ಏಜೆನ್ಸೀಸ್).