ಅಮೆರಿಕ, ಯುಕೆ, ಜಪಾನ್, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ಎಲ್ಲಾ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಒಟ್ಟು ಸಾರ್ವಜನಿಕ ಸಾಲವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಭಾರತದ ಒಟ್ಟಾರೆ ಸಾಲ ಮತ್ತು ಎಲ್ಲಾ ರಾಜ್ಯಗಳ ಸಂಯೋಜಿತ ಸಾಲವು ವಾರ್ಷಿಕವಾಗಿ ಹೆಚ್ಚುತ್ತಿದೆ. ಇದು ಸಾಮಾನ್ಯ ಆರ್ಥಿಕ ವಿದ್ಯಮಾನ ಎಂದು ಹೇಳಿದ್ದಾರೆ.