ಇಷ್ಟೇ ಅಲ್ಲದೆ, ಟಿವಿ ಲೋಕದ ಸ್ಟಾರ್‌ಗಳಾದ ಉಮರ್ ರಿಯಾಜ್, ಅಭಿಷೇಕ್ ನಿಗಮ್, ವಿವಾದಿತ ನಟಿ ಉರ್ಫಿ ಜಾವೇದ್, ನಗ್ಮಾ ಮಿರಾಜ್ಕರ್, ಪುರವ್ ಝಾ, ಶಫಕ್ ನಾಜ್ ಮತ್ತು ಶೀಜಾನ್ ಖಾನ್ ಕೂಡ ಈ ಪಕ್ಷದ ಅಭಿಮಾನಿಗಳಾಗಿದ್ದಾರೆ. ಪ್ರಸಿದ್ಧ ಹಾಸ್ಯನಟ ಕುನಾಲ್ ಕಮ್ರಾ ಮತ್ತು ಪಂಜಾಬಿ ಸಿಂಗರ್ ಹಿಮಾಂಶಿ ಖುರಾನಾ ಕೂಡ ಈ ಸೋಶಿಯಲ್ ಮೀಡಿಯಾ ಕ್ರೇಜ್‌ಗೆ ಫಿದಾ ಆಗಿ ಬಂದು ಕೈಜೋಡಿಸಿದ್ದಾರೆ.