

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:17 ಬಾರಿ ಬಾಸ್ಕೆಟ್‌ಬಾಲ್ಕ್ರೀಡೆಯಲ್ಲಿ ಕರ್ನಾಟಕವನ್ನುಪ್ರತಿನಿಧಿಸಿ ಅನೇಕ ಪದಕಗಳನ್ನುಗೆದ್ದಿರುವ ಕುಮಾರಿ ಲೇಖನಮಲ್ಲಿಕಾರ್ಜುನ ಹೆಗ್ಡೆ ಇತ್ತೀಚೆಗೆನಡೆದ ಮಿಸ್ ಯೂನಿವರ್ಸ್ ಕರ್ನಾಟಕ 2026 ಸ್ಪರ್ಧೆಯಲ್ಲಿಗೆದ್ದು ಪ್ರಥಮ ಸ್ಥಾನದ ಕಿರೀಟವನ್ನುಮುಡಿಗೇರಿಸಿಕೊಂಡಿದ್ದಾರೆ.
ಈಸಾಧನೆಗಾಗಿ ಮುಖ್ಯಮಂತ್ರಿಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಡಿ.ಕೆ.ಶಿವಕುಮಾರ್ಸೋಮವಾರ ಸಿಎಂ ಗೃಹಕಚೇರಿ ಕೃಷ್ಣದಲ್ಲಿಕುಮಾರಿ ಲೇಖನ ಹೆಗ್ಡೆಯವರನ್ನುಸನ್ಮಾನಿಸಿ,ಮುಂದಿನ ದಿನಗಳಲ್ಲಿಇನ್ನಷ್ಟು ಪ್ರಶಸ್ತಿಗಳು ದೊರಕಲೆಂದುಆಶಿಸಿದರು.
ಕ್ರೀಡೆಮತ್ತು ಸೌಂದರ್ಯ ಸ್ಪರ್ಧೆಎರಡರಲ್ಲಿಯೂ ಲೇಖನ ಅವರ ಪ್ರತಿಭೆಹಾಗೂ ಪರಿಶ್ರಮವಿರುವುದು ಈಗೌರವದಿಂದ ಸಾಭೀತಾಗಿದೆ.