ಮುಂಬೈ: ಎಲ್ಲರಿಗೂ ಒಂದಿಲ್ಲ ಒಂದು ಫೋಬಿಯಾ ಇದ್ದೇ ಇರುತ್ತದೆ. ಕೆಲವರಿಗೆ ಜಿರಳೆ ಸೇರಿದಂತೆ ಹಲವು ಕೀಟಗಳ ಕಂಡರೆ ಭಯವಿದ್ದರೆ, ಇನ್ನು ಕೆಲವರಿಗೆ ನೀರು, ಬೆಂಕಿ, ಕೆಲವೊಂದು ಆಹಾರದ ಬಗ್ಗೆ ಹೆದರಿಕೆ ಇರುತ್ತದೆ. ಆದರೆ, ಮುಂಬೈನಲ್ಲಿ ಬಾಲಕಿಯೊಬ್ಬಳಿಗಿದ್ದ ಇಂಜೆಕ್ಷನ್ ಫೋಬಿಯಾ, ಆಕೆಯನ್ನು ಸದ್ಯ ಸಾವಿನ ಮನೆಗೆ ದೂಡುವಂತೆ ಮಾಡಿದೆ.