ಈ ಹಿಂದೆ, ಆರ್ಥಿಕ ಅಪರಾಧಗಳ ವಿಭಾಗ ಪ್ರಕರಣದಲ್ಲಿ ಬಘೇಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಜೊತೆಗೆ, ಇಡಿ ಬಂಧನವನ್ನು ಸಮರ್ಥನೀಯ ಎಂದಿತ್ತು. ಇದರಿಂದಾಗಿ ಚೈತನ್ಯ ಬಘೇಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಬಂಧನ ಹಾಗೂ ಪಿಎಂಎಲ್‌ಎ ಕಾಯಿದೆಯ ಕೆಲವು ವಿಧಿಗಳ ಕುರಿತ ಅವರ ಆಕ್ಷೇಪಣೆಗಳ ವಿಚಾರಣೆ ಇನ್ನೂ ಬಾಕಿ ಇದೆ,(ಏಜನ್ಸೀಸ್).