ಚೆನ್ನೈ: 2026ರ ತಮಿಳು ನಾಡು ವಿಧಾನಸಭೆ ಚುನಾವಣೆಯನ್ನು(Tamilnadu Elections 2026 ) ಡೇವಿಡ್ vs ಗೋಲಿಯಾತ್ ಕತೆಗೆ ಹೋಲಿಕೆ ಮಾಡಿ ಕರೆಯಲಾಗುತ್ತಿದೆ. ಅಂದರೆ ದೈತ್ಯನಾಗಿ ಇರುವ ಅಣ್ಣನನ್ನು, ಸಣ್ಣ ತಮ್ಮ ಸೋಲಿಸಿದ ಎನ್ನುವುದು ಈ ಕತೆಯ ಸಾರಾಂಶ. ಮೊದಲ ಬಾರಿ ಚುನಾವಣೆಗೆ ನಿಂತ ಟಿವಿಕೆಯು, ಡಿಎಂಕೆ ಕೋಟೆಯನ್ನು ಹೊಡೆದುರುಳಿಸಿದೆ ಎಂದು ರೂಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.