ತಮ್ಮ ಪೋಸ್ಟ್‌ನ ಕೊನೆಯಲ್ಲಿ, ದಿನವಿಡೀ ಶ್ರದ್ಧೆಯಿಂದ ದುಡಿಯುವ ಸಿಬ್ಬಂದಿಗೆ ಧನ್ಯವಾದ ಹೇಳಲು ಬೋರಿಂಗ್ ಅಧಿಕೃತ ಕಾರ್ಯಕ್ರಮಗಳಿಗಿಂತ, ಅವರ ಮುಖದಲ್ಲಿ ನಗು ತರಿಸುವ ಇಂತಹ ಸಣ್ಣ ತಮಾಷೆಯ ಕ್ಷಣಗಳೇ ಸೂಕ್ತ. ಅಂದಹಾಗೆ, ನಾನು ಸ್ವಲ್ಪ ಹೊತ್ತು ಮಜಾ ಮಾಡಿದ ಮೇಲೆ ಸ್ಕೂಟಿಯನ್ನು ಅದನ್ನು ಗೆದ್ದ ಅರ್ಹ ಉದ್ಯೋಗಿಗೆ ಹಸ್ತಾಂತರಿಸಿದೆ ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.