ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, 2026 ಆಗಸ್ಟ್ 03ರಂದು ಸಂಜೆ 4 ಗಂಟೆಗೆ, ನಮ್ಮ ಐಟಿ ಮತ್ತು ಸಂವಹನ ಸಂಸದೀಯ ಸಮಿತಿಯು ಮೆಟಾ (ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಾಪ್), ಎಕ್ಸ್ (ಟ್ವಿಟರ್), ಸ್ನ್ಯಾಪ್ಚಾಟ್ ಮತ್ತು ಗೂಗಲ್ಗೆ ಸಮನ್ಸ್ ಜಾರಿ ಮಾಡಿದೆ. ಮಹಿಳೆಯರು, ಮಕ್ಕಳು, ರೈತರು, ಗ್ರಾಮೀಣ ಜನರು, ಕಾರ್ಮಿಕರು ಮತ್ತು ಸಾರ್ವಜನಿಕರ ಗೌಪ್ಯತೆಯನ್ನು ಹೇಗೆ ರಕ್ಷಿಸಲಾಗುತ್ತದೆ? ಈ ಕಂಪನಿಗಳು ಸರ್ಕಾರದ ಸಾರ್ವಜನಿಕ ಸುವ್ಯವಸ್ಥೆಯನ್ನು ಹೇಗೆ ಖಚಿತಪಡಿಸುತ್ತವೆ? ಮಾಹಿತಿ ಪಡೆಯಲಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).