ಹವಾಮಾನ ವೈಪರೀತ್ಯ: ಕೆಂಪು ಕೊಳೆ ರೋಗ (Red Rot), ಸುಳಿ ನೊಣ ರೋಗ ಹಾಗೂ ಅಧಿಕ ಮಳೆಯಿಂದಾಗಿ ಕಬ್ಬು ಬೆಳೆ ನಾಶ. ಇದರಿಂದ ಸಕ್ಕರೆ ಉತ್ಪಾದನೆ ನಿರೀಕ್ಷಿತ 343 ಲಕ್ಷ ಮೆಟ್ರಿಕ್ ಟನ್‌ಗಿಂತ ಕಡಿಮೆಯಾಗಿ, 306 ಲಕ್ಷ ಮೆಟ್ರಿಕ್ ಟನ್‌ಗೆ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಕ್ಕರೆ ಕೊರತೆ ಉಂಟಾಗಿದ್ದು, ಟನ್‌ಗೆ 474 ಡಾಲರ್ ಇದ್ದ ಬೆಲೆ ಈಗ 552 ಡಾಲರ್ಗೆ ಏರಿಕೆಯಾಗಿದೆ.