ಬ್ರ್ಯಾಂಡ್ ಕ್ಷಮೆಯಾಚಿಸಿದರೂ ನೆಟ್ಟಿಗರು ಮಾತ್ರ ಸುಮ್ಮನಾಗಿಲ್ಲ. ಇದು ಕೇವಲ ಕ್ಷಮೆಯಿಂದ ಮುಗಿಯುವ ವಿಚಾರವಲ್ಲ, ಜನರ ಪ್ರಾಣದ ಜೊತೆಗಿನ ಆಟ, ಎಂದು ಕಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು (FSSAI) ಟ್ಯಾಗ್ ಮಾಡಿ, ಈ ಬ್ರ್ಯಾಂಡ್‌ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ,(ಏಜನ್ಸೀಸ್).