ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಾದವ್, ಕಾಂಗ್ರೆಸ್ ಬೆಂಬಲಿಗರ ವರ್ತನೆಯಿಂದ ರಾಷ್ಟ್ರಕ್ಕೆ ಅವಮಾನವಾಗಿದ್ದು, ನಮ್ಮಲ್ಲಿ ಆಂತರಿಕ ಬಿರುಕುಗಳಿರಬಹುದು, ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಇಡೀ ರಾಷ್ಟ್ರಕ್ಕೆ ತಿಳಿದಿದೆ, ಆದರೆ ಜಾಗತಿಕ ವೇದಿಕೆಯಲ್ಲಿ ಕೈ ಕಾರ್ಯಕರ್ತರು ನಡೆದುಕೊಂಡ ರೀತಿ ಸರಿಯಲ್ಲ ಎಂದರು.