ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 11 ಕೌನ್ಸಿಲರ್ಗಳು ಮತ್ತು ಸಂಸತ್ತಿನ ಚುನಾವಣೆಯಲ್ಲಿ ಒಬ್ಬರು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ 12 ವಾರ್ಡ್ಗಳಿಗೆ ಉಪಚುನಾವಣೆ ನಡೆಯಿತು. ಈ ವಾರ್ಡ್ಗಳಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಗೆದ್ದಿದ್ದ ಶಾಲಿಮಾರ್ ಬಾಗ್ ಬಿ ವಾರ್ಡ್ ಕೂಡ ಸೇರಿದೆ ವಾರ್ಡ್ಗಳ ಹೆಸರು ( ಮುಂಡ್ಕಾ, ಶಾಲಿಮಾರ್ ಬಾಗ್-ಬಿ, ಅಶೋಕ್ ವಿಹಾರ್, ಚಾಂದನಿ ಚೌಕ್, ಚಾಂದನಿ ಮಹಲ್, ದ್ವಾರಕಾ-ಬಿ, ಡಿಚಾವ್ ಕಲಾನ್, ನರೈನಾ, ಸಂಗಮ್ ವಿಹಾರ್-ಎ, ದಕ್ಷಿಣ ಪುರಿ, ಗ್ರೇಟರ್ ಕೈಲಾಶ್ ಮತ್ತು ವಿನೋದ್ ನಗರ್)