ಸರ್ಕಾರವು ತನ್ನ ಇಚ್ಛೆಯನ್ನು ಸಂಸತ್ತಿನ ಮೇಲೆ ಹೇರಲು ಬಯಸಿದೆ ಮತ್ತು ಇದು ಸ್ಪೀಕರ್ ಮತ್ತು ಸಂಸ್ಥೆ ಎರಡಕ್ಕೂ ಅಗೌರವ ತೋರಿದಂತಾಗಿದೆ ಎನ್ನುವುದು ಪ್ರಿಯಾಂಕಾ ಗಾಂಧಿಯವರ ಆರೋಪವಾಗಿದ್ದು, ವಿರೋಧ ಪಕ್ಷದ ನಾಯಕರೆಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಇಡೀ ವಿಪಕ್ಷಗಳ ಒಕ್ಕೂಟವನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದರು.