ರಾಹುಲ್ ಗಾಂಧಿಯವರ ಮಾತುಗಳು, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಗುರಿಯನ್ನು ಇದು ಹೊಂದಿದೆ.ಆದರೆ ಭಾರತದಲ್ಲಿ ಸಂವಿಧಾನವು ಮೇಲುಗೈ ಸಾಧಿಸುತ್ತದೆ ಮತ್ತು ಪ್ರಜಾಪ್ರಭುತ್ವವು ಜಯಗಳಿಸುತ್ತದೆ. ಇದು ಭಾರತದ 140 ಕೋಟಿ ಜನರ ಸರ್ಕಾರ. ಸೊರೊಸ್ ಸೇರಿದಂತೆ ನಿಮ್ಮ ವಿದೇಶಿ ಯಜಮಾನರು ಈ ದೇಶಕ್ಕೆ ಯಾವುದೇ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.