ಸದನದಲ್ಲಿ ಮಾತನಾಡಿದ ಕೋಲಿ, ಬಿಜೆಪಿ ಸರ್ಕಾರದ ಬಜೆಟ್ಗಳು ಮನೆಯಲ್ಲಿ ಮಗ ಹುಟ್ಟಿದಾಗ ಆಗುವ ಸಂಭ್ರಮದಂತೆ. ಆದರೆ ಕಾಂಗ್ರೆಸ್ ಸರ್ಕಾರದ ಕೊನೆಯ ಬಜೆಟ್ ಮಗಳು ಹುಟ್ಟಿದ ಅನುಭವ ನೀಡುತ್ತಿತ್ತು ಎಂದರು. ಮಾತು ಮುಂದುವರೆಸುತ್ತಾ, ನಮ್ಮ ಸರ್ಕಾರದ ಬಜೆಟ್ ಯುವಕರಿಗೆ ಸಂಬಂಧಿಸಿದ್ದು, ಅವರ ಬಜೆಟ್ ವೃದ್ಧಾಪ್ಯಕ್ಕೆ ಸೀಮಿತವಾದದ್ದು ಎಂದು ವ್ಯಂಗ್ಯವಾಡಿದರು.