ಬಿಹಾರ: ಫೆಬ್ರವರಿ ತಿಂಗಳು ಬಂತೆಂದರೆ ಮೊದಲು ನೆನಪಾಗುವುದೇ ವ್ಯಾಲೆಂಟೈನ್ಸ್ ವೀಕ್. ಈ ವಾರ ಪ್ರೇಮಿಗಳ (Rose Day) ಪಾಲಿಗೆ ಹಬ್ಬ, ಬಹುತೇಕ ಎಲ್ಲಾ ಪ್ರೇಮಿಗಳು ತಮ್ಮ ಸಂಗಾತಿಗೆ ಚಾಕಲೇಟ್, ರೋಸ್ ಸೇರಿದಂತೆ ಇತರ ಉಡುಗೊರೆ ನೀಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ರೋಸ್ ಡೇ ಆಚರಣೆಯ ವೇಳೆ ತನ್ನ ಗಂಡನಿಗೆ ಗುಲಾಬಿ ನೀಡಲು ಹೋಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.