ಎಣಿಕೆಯ ಆರಂಭದಲ್ಲಿ ಮಮತಾ ಬ್ಯಾನರ್ಜಿ ಮುನ್ನಡೆಯಲ್ಲಿದ್ದರೆ, ಕೊನೆಯ ಕೆಲವು ಸುತ್ತುಗಳಲ್ಲಿ ಅಧಿಕಾರಿ ಮುನ್ನಡೆ ಸಾಧಿಸಿದರು. ಈ ಮಧ್ಯೆ, ಮತಗಟ್ಟೆ ಏಜೆಂಟ್‌ಗಳಿಗೆ ವಾರ್ನಿಂಗ್ ನೀಡಿದ ಮಮತಾ, ಬಿಜೆಪಿ ಮತ್ತು ಚುನಾವಣಾ ಆಯೋಗವು ತಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಮೋಸ ಮಾಡುತ್ತಿದೆ ಎಂದು ಗಂಭೀರ ಆರೋಪ ಹೊರಿಸಿದರು,(ಏಜೆನ್ಸೀಸ್).