ತನ್ನ ತಂದೆಗೆ ಇಲ್ಲಿ ಬೇರೆಯೇ ಏನೋ ಆಗಿದೆ. ಆಕೆಯನ್ನು ಮಣ್ಣು ಮಾಡಿದ ಆರು ತಿಂಗಳ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವಂತೆ ಅವರು ಪೊಲೀಸರಿಗೆ ದೂರು ಸಲ್ಲಿಸಿದರು. ತಂದೆಯ ಮೂಲಕ ದೂರು ಕೊಡಿಸಿದ ಕೃತಿಕಾ ಸಹೋದರಿ, ತಂಗಿಯದ್ದು ಸಹಜ ಸಾವಲ್ಲ ಎಂದು ಮಹೇಂದ್ರನ ಮೇಲೆ ಬಲವಾದ ಶಂಕೆ ವ್ಯಕ್ತಪಡಿಸಿದರು. ಅಂತೆಯೇ, ಚುರುಕು ತನಿಖೆ ಕೈಗೊಂಡ ಪೊಲೀಸರಿಗೆ, ಇದು ಕೊಲೆ ಎಂಬುದು ದೃಢವಾಯಿತು. ತಕ್ಷಣವೇ ಆರೋಪಿ ಮಹೇಂದ್ರನನ್ನು ಅ.15ರಂದು ಪೊಲೀಸರು ಬಂಧಿಸಿದರು,(ಏಜೆನ್ಸೀಸ್).