ಆದಾಗ್ಯೂ, ಈ ಪ್ಲಾಟ್ಫಾರ್ಮ್ನಿಂದ ಭಾರತೀಯರಿಗೆ ಹತ್ತು- ಹದಿನೈದು ನಿಮಿಷಗಳಲ್ಲಿ ಸಾಮಾಗ್ರಿ ಪಡೆಯುವುದು ಅಭ್ಯಾಸವಾಗಿರಬಹುದು. ಆದರೆ, ವಿದೇಶಿಗರಿಗೆ ಇದು ಇಂದಿಗೂ ಒಂದು ಅದ್ಭುತ ಲೋಕದಂತೆ ಭಾಸವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ವೇಲ್ಸ್‌ನಿಂದ (ಯುಕೆ) ಭಾರತಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ಇಲ್ಲಿನ ಸೂಪರ್-ಫಾಸ್ಟ್ ಡೆಲಿವರಿ ವೇಗವನ್ನು ಕಂಡು ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.