

Black Hole Star: ಬ್ರಹ್ಮಾಂಡದ ಉಗಮ ಮತ್ತು ರಹಸ್ಯಗಳ ಕುರಿತು ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳಿಗೆ ಮಹತ್ವದ ಸುಳಿವೊಂದು ಸಿಕ್ಕಿದೆ. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನೇತೃತ್ವದ ವಿಜ್ಞಾನಿಗಳ ತಂಡವು ಬಾಹ್ಯಾಕಾಶದಲ್ಲಿ ಸಂಪೂರ್ಣ ಹೊಸ ಮಾದರಿಯ ಖಗೋಳ ಕಾಯವೊಂದನ್ನು ಪತ್ತೆಹಚ್ಚಿದ್ದು, ಇದಕ್ಕೆ 'ಬ್ಲ್ಯಾಕ್ ಹೋಲ್ ಸ್ಟಾರ್' (Black Hole Star) ಎಂದು ಹೆಸರಿಟ್ಟಿದ್ದಾರೆ.
ಆವಿಷ್ಕಾರದ ಹಿನ್ನೆಲೆ