ಹಾಲ್ ನಂಬರ್ 5 (ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರ): ಜಗತ್ತಿನ ಮೂಲೆ ಮೂಲೆಯಿಂದ ಆಗಮಿಸಿರುವ ಸುಮಾರು 1,200 ರಿಂದ 1,400 ಪತ್ರಕರ್ತರಿಗಾಗಿ ಇಲ್ಲಿ ಅತ್ಯಾಧುನಿಕ ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ. ಬ್ರಿಕ್ಸ್ ಶೃಂಗಸಭೆಯ ಪ್ರಮುಖ ಘೋಷಣೆಗಳು, ವಿಶೇಷ ಕ್ಷಣಗಳು ಮತ್ತು ದೃಶ್ಯಗಳನ್ನು ವಿಶ್ವಕ್ಕೆ ತಲುಪಿಸುವ ಕಾರ್ಯ ಇಲ್ಲಿಂದ ನಡೆದಿವೆ(ಏಜೆನ್ಸೀಸ್).