ಅಷ್ಟಕ್ಕೂ ಆ ಹಾವುಗಳು ಎಸಿ ಒಳಗೆ ಹೇಗೆ ಪ್ರವೇಶಿಸಿತು ಎಂಬ ನಿಗೂಢತೆ ಇನ್ನೂ ಹಾಗೇ ಉಳಿದಿದೆ. ಆದಾಗ್ಯೂ, ತಜ್ಞರ ಪ್ರಕಾರ, ಹಾವು ಎಸಿಯ ಡ್ರೈನ್ ಪೈಪ್ ಅಥವಾ ಗೋಡೆಯ ಬಿರುಕು ಮೂಲಕ ಪ್ರವೇಶಿಸಿರುವ ಸಾಧ್ಯತೆ ಹೆಚ್ಚು ಎಂದು ಅಂದಾಜಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಾವುಗಳನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.