ಈ ಕುರಿತು ಮಾಹಿತಿ ನೀಡಿರುವ ಡಿವೈಎಸ್ಪಿ, ಇಂದು ಇಬ್ಬರ ಮದುವೆ ನಡೆಯಬೇಕಿತ್ತು. ಅದಕ್ಕೂ ಮುಂಚೆ ಬೆಳಗಿನ ಜಾವ ಇಬ್ಬರ ನಡುವೆ ಹಣ ಮತ್ತು ಆಹಾರದ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಸಾಜನ್ ಕಬ್ಭಿಣದ ರಾಡ್ನಿಂದ ಸೋನಿಯಾ ತಲೆಗೆ ಹೊಡೆದಿದ್ದಾನೆ. ದರಿಂದ ತಲೆಗೆ ಮಾರಕ ಗಾಯವಾಯಿತು. ಹಲ್ಲೆಯ ನಂತರ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ.