_1787224533661.webp?w=480&auto=format%2Ccompress&fit=max)
_1787224533661.webp?w=480&auto=format%2Ccompress&fit=max)
ಕಾಂಗ್ರೆಸ್ ಪಕ್ಷವು ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡದಿರಲು ನಿರ್ಣಯ ಅಂಗೀಕರಿಸಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ (
Amit Shah)
ಖಂಡಿಸಿದ್ದು, ಕೈ ನಾಯಕರು ತಮ್ಮ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ದೇಶವಿರೋಧಿ ಮತ್ತು ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಷಾ ಆರೋಪಿಸಿದ್ದಾರೆ.
ಅಮಿತ್ ಷಾ ಹೇಳಿದ್ದೇನು...?