ಸುಮಾರು 3 ವರ್ಷಗಳ ಹಿಂದೆ, ವಿನೇಶ್ ಅವರು ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬ್ರಿಜ್‌ಭೂಷಣ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು. ಇದಕ್ಕಾಗಿ ಅವರು, ದೆಹಲಿಯ ಜಂತರ್ ಮಂತರ್‌ನಲ್ಲಿ ತಮ್ಮ ಮಹಿಳಾ ಕುಸ್ತಿಪಟುಗಳ ಜೊತೆಗೂಡಿ ಬ್ರಿಜ್‌ಭೂಷಣ್ ವಿರುದ್ಧ ದೊಡ್ಡ ಪ್ರತಿಭಟನೆ ಕೂಡ ನಡೆಸಿದ್ದರು. ಈಗ ವಿಡಿಯೋ ಮೂಲಕ ಮತ್ತೊಮ್ಮೆ ಒಲಿಂಪಿಯನ್ ಕುಸ್ತಿಪಟು ಭೂಷಣ್ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ,(ಏಜೆನ್ಸೀಸ್).