ಇತ್ತೀಚೆಗೆ ಠಾಕ್ರೆ ಬಣದ ಸಂಸದರಾದ ಸಂಜಯ್ ಜಾಧವ್, ಸಂಜಯ್ ದಿನ ಪಾಟೀಲ್, ಭೌಸಾಹೇಬ್ ರಾಜಾರಾಮ್ ವಾಕ್ಚೌರೆ, ಸಂಜಯ್ ಉತ್ತಮರಾವ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್ ಹಾಗೂ ಓಂರಾಜೆ ನಿಂಬಾಳ್ಕರ್ ಅವರು ಏಕನಾಥ್ ಶಿಂಧೆ ಅವರ ಶಿವಸೇನಾ ಸೇರ್ಪಡೆಯಾಗಿದ್ದರು. ಈದ ಅದರ ಸಾಲಿಗೆ ಎಂಎಲ್ಸಿ ಸಚಿನ್ ಅಹಿರ್ ಸೇರ್ಪಡೆಯಾಗಿದ್ದಾರೆ.