ಸಂತ್ರಸ್ತನನ್ನು ಅರೆಬೆತ್ತಲೆಗೊಳಿಸಿ, ಕೈ ಮತ್ತು ಕುತ್ತಿಗೆಗೆ ಹಗ್ಗಗಳನ್ನು ಕಟ್ಟಿ, ರಸ್ತೆಯ ಉದ್ದಕ್ಕೂ ಎಳೆದುಕೊಂಡು ಹೋಗಿ, ನಂತರ ಎಳೆದೊಯ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸದ್ಯ ವೈರಲ್ ಆದ ವಿಡಿಯೋ ಆಧಾರದ ಮೇಲೆ ಮಹೇಶ್ ಮತ್ತು ಆತನ ಸ್ನೇಹಿತರ ವಿರುದ್ಧ ಕೇಸ್ ದಾಖಲಿಸಿದ್ದಾರೆ, (ಏಜೆನ್ಸೀಸ್).