ಎಕ್ಸ್ನಲ್ಲಿ ಬಿಜೆಪಿ ಪಕ್ಷದ ನೂತನ ಸಾಮಾಜಿಕ ಜಾಲತಾಣದ ತಂಡವನ್ನು ಅಭಿನಂದಿಸಿರುವ ಅಮಿತ್ ಮಾಳವೀಯ, ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ನನ್ನಿಂದ ಅಧಿಕಾರ ವಹಿಸಿಕೊಳ್ಳಲಿರುವ ಶ್ರೀ ದೀಪಕ್ ಮಾಸ್ಕಿ ಜಿ ಮತ್ತು ಸಹ-ಸಂಚಾಲಕರಾದ ಶ್ರೀಮತಿ ಪ್ರೀತಿ ಗಾಂಧಿ ಜಿ, ಶ್ರೀ ಶಿವಾನಂದ ದ್ವಿವೇದಿ ಜಿ, ಶ್ರೀ ಅಲೋಕ್ ಭಟ್ ಜಿ ಮತ್ತು ಶ್ರೀ ಅರುಣ್ ಯಾದವ್ ಜಿ ಅವರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.