ರಾಯ್ಪುರ: ಛತ್ತೀಸ್‌ಗಢದ ಬಿಲಾಸ್ಪುರ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ(ಆ. 28) ದೆಹಲಿ-ಬಿಲಾಸ್ಪುರ್ ಅಲೈಯನ್ಸ್ ವಿಮಾನದ(Alliance Air flight) ಲ್ಯಾಂಡಿಂಗ್ ವೇಳೆ ಟಯರ್ ಸ್ಫೋಟಗೊಂಡು ಅವಘಡ ನಡೆದಿದ್ದು, ಸ್ವಲ್ಪದಲ್ಲೇ ಅನಾಹುತ ತಪ್ಪಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.