ಈ ಹಿನ್ನೆಲೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರ ಆಪ್ತ ಕಾರ್ಯದರ್ಶಿ ಅಮರ್ ಸಿಂಗ್ ಅವರನ್ನು , ಆಡಳಿತಾತ್ಮಕ ಆಧಾರದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅವರ ಕರ್ತವ್ಯಗಳಿಂದ ವಜಾಗೊಳಿಸಿ, ಅವರನ್ನು ಮಾತೃ ಸಂಸ್ಥೆಯಾದ ಕಂದಾಯ ಇಲಾಖೆಗೆ ಕಳುಹಿಸಿದೆ. ಅಮರ್ ಸಿಂಗ್ 2010ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ.