ಇದು ದೊಡ್ಡ ಘಟಕಗಳ ಬದಲಿಗೆ, ವಿಕೇಂದ್ರೀಕೃತ, ಸಣ್ಣ ಮತ್ತು ಚದುರಿದ ಗುಂಪುಗಳ ಮೂಲಕ ಕಾರ್ಯನಿರ್ವಹಿಸುತ್ತಾ, ಅಗತ್ಯ ಸಂಪನ್ಮೂಲ ಪೂರೈಕೆ ಹಾಗೂ ಹಣಕಾಸು ಜಾಲಗಳನ್ನು ಸ್ಥಾಪಿಸಿಕೊಂಡಿದೆ ಎಂದು ತಿಳಿಸಿದೆ. ಮತ್ತು 2025 ನವೆಂಬರ್ನಲ್ಲಿ ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಸ್ಪೋಟವನ್ನು ಅಧಿಕೃತವಾಗಿ ಅಲ್-ಖೈದಾ ಮಾಡಿಸಿದೆ ಎಂದು ಆರೋಪಿಸಿದೆ.