_1787402872019.webp?w=480&auto=format%2Ccompress&fit=max)
_1787402872019.webp?w=480&auto=format%2Ccompress&fit=max)
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಸೇರಿದಂತೆ 44 ಪ್ರಮುಖ ನಾಯಕರಿಗೆ ಬುಲೆಟ್ಪ್ರೂಫ್ ಜಾಕೆಟ್ಗಳನ್ನು (Bulletproof Jacket) ಒದಗಿಸಲು ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್, ತಮಗೆ ಇದುವರೆಗೆ ಯಾವುದೇ ಬುಲೆಟ್ಪ್ರೂಫ್ ಜಾಕೆಟ್ ತಲುಪಿಲ್ಲ ಮತ್ತು ಒಂದು ವೇಳೆ ಸರ್ಕಾರ ನೀಡಿದರೆ ಅದನ್ನು ತಾವು ಧರಿಸುವುದಿಲ್ಲ, ಬದಲಿಗೆ ಪತ್ರಕರ್ತರಿಗೆ ಕೊಡುವುದಾಗಿ ತಿಳಿಸಿದ್ದಾರೆ.
11 ಹಾಲಿ ಸಚಿವರಿಗೂ ಬುಲೆಟ್ಪ್ರೂಫ್ ಜಾಕೆಟ್!
ಜಪಾನ್ ವಿದ್ಯಾರ್ಥಿಗಳ ಸೆಲ್ಫಿ ವಿರುದ್ಧ ವಾಗ್ದಾಳಿ
ಮೈತ್ರಿ ಮುರಿಯುವುದಿಲ್ಲ ಎಂದ ಎಸ್ಪಿ ಅಧ್ಯಕ್ಷ