ಈ ಎಐಎಂಐಎಂ ಪಕ್ಷ ಇಷ್ಟು ವರ್ಷದಿಂದ ಅಸ್ಥಿತ್ವದಲ್ಲಿದೆ. ಆದರೆ ಈ ಪಕ್ಷದ ಪ್ರನಾಳಿಕೆ ಏನು? ಈ ಪಕ್ಷದ ಪ್ರನಾಳಿಕೆ ಕೇವಲ ಜಿಹಾದ್ ಹೊರತಾಗಿ ಬೇರೆನಿಲ್ಲ. ನಾವು ಪಿಎಫ್ಐ ಪಕ್ಷವನ್ನು ಬ್ಯಾನ್ ಮಾಡಿದಂತೆ, ಈ ಎಐಎಂಐಎಂ ಅನ್ನು ಆದಷ್ಟು ಬೇಗ ನಿಷೇಧಿಸಬೇಕಾದ ಅಗತ್ಯತೆ ಇದೆ ಎಂದು ನಿತೇಶ್ ರಾಣೆ ಹೇಳಿದ್ದಾರೆ, (ಏಜನ್ಸೀಸ್).