ಹೌದು, ಆದರೆ, ಈ ಆತಂಕದ ನಡುವೆಯೂ ಯುರೋಪಿನ ಒಂದು ಪುಟ್ಟ ದೇಶ 'ಡೆನ್ಮಾರ್ಕ್' ಮಾತ್ರ ವಿಭಿನ್ನವಾಗಿ ಕಾಣಿಸುತ್ತಿದೆ. ಅಲ್ಲಿನ ಕಾರ್ಮಿಕರು ಎಐ ತಂತ್ರಜ್ಞಾನದ ಬಗ್ಗೆ ಎಳ್ಳಷ್ಟೂ ಹೆದರುತ್ತಿಲ್ಲ. ಹಾಗಾದರೆ, ಇಡೀ ಜಗತ್ತನ್ನೇ ಕಾಡುತ್ತಿರುವ ಈ ಭೀತಿಗೆ ಡೆನ್ಮಾರ್ಕ್ ಕಂಡುಕೊಂಡ ಮದ್ದು ಯಾವುದು? ಭಾರತದಂತಹ ಬೃಹತ್ ದೇಶದಲ್ಲಿ ಅದನ್ನು ಜಾರಿಗೆ ತರಲು ಸಾಧ್ಯವೇ? ಎನ್ನುವ ಕುರಿತ ಒಂದು ವಿಶ್ಲೇಷಣೆ ಇಲ್ಲಿದೆ.