ರಾಮೋಲ್-ಗಟ್ರಾಡ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪ್ರತ್ಯಕ್ಷದರ್ಶಿಗಳ ಪ್ರಕಾರ, ಶನಿವಾರ ಮಧ್ಯಾಹ್ನ ಕಾರ್ಖಾನೆಯಲ್ಲಿ ಇದ್ದಕ್ಕಿದ್ದಂತೆ ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ. ಈ ಬ್ಲಾಸ್ಟ್ ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ, ಬರೋಬ್ಬರಿ 5 ಕಿಲೋಮೀಟರ್ ದೂರದವರೆಗೂ ಇದರ ಭೀಕರ ಶಬ್ದ ಕೇಳಿಸಿದೆ ಎಂದು ಹೇಳಿದ್ದಾರೆ.