ಈ ಮಿಷನ್ನ ವೀಕ್ಷಕರಾಗಿ ಇಸ್ರೋದ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಅವರು ಕಂಪನಿಯ ಮಂಡಳಿಗೆ ಸೇರಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಚಂದ್ರಯಾನ-3, LVM3, ಆದಿತ್ಯ L1 ಮಿಷನ್ಗಳ ಉಡಾವಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಅವರು ನಮಗೆ ಮಾರ್ಗದರ್ಶನ ಕೊಡೋದು ನಿಜಕ್ಕೂ ನಮಗೆ ಸಿಗುತ್ತಿರುವ ಆಶೀರ್ವಾದ ಎಂದು ಅಗ್ನಿಕುಲ್ ಕಾಸ್ಮೋಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀನಾಥ್ ರವಿಚಂದ್ರನ್ ಹೇಳಿದರು, (ಏಜೆನ್ಸೀಸ್).