2024ರ ಮಾರ್ಚ್‌ನಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡುವ ಸಂದರ್ಭದ ಛಾಯಾಚಿತ್ರವನ್ನು ದೀದಿ ತೋರಿಸಿದ್ದು, "ನೋಡಿ, ಇಲ್ಲಿ ರಾಷ್ಟ್ರಪತಿಗಳು ನಿಂತುಕೊಂಡು ಪ್ರಶಸ್ತಿ ನೀಡುತ್ತಿದ್ದಾರೆ, ಆದರೆ ಪ್ರಧಾನಿ ಮೋದಿ ಅವರು ಅಡ್ವಾಣಿ ಪಕ್ಕದಲ್ಲಿ ಕುಳಿತಿದ್ದಾರೆ. ರಾಷ್ಟ್ರಪತಿಗಳಿಗೆ ನಿಜವಾದ ಗೌರವ ನೀಡದವರು ಯಾರು? ಎಂದು ಪ್ರಶ್ನಿಸಿದ್ದಾರೆ.