ಮಹಿಳೆಯರು ಒಳಗೊಂಡ ವಿಚ್ಛೇದನ ಪ್ರಕರಣಗಳಾಗಲಿ, ಕೌಟುಂಬಿಕ ಸಂಪ್ರದಾಯಗಳಾಗಲಿ ಅಥವಾ ವಿವಿಧ ಧಾರ್ಮಿಕ ಆಚರಣೆಗಳಾಗಲಿ, ಕಾನೂನು ಮತ್ತು ಸಾಮಾಜಿಕ ಭಿನ್ನತೆಯ ಅಗತ್ಯವಿಲ್ಲ. ಎಲ್ಲರೂ ಯುಸಿಸಿ ಕಡೆ ಸಾಗಬೇಕು. ಹೊಸದಾಗಿ ಪ್ರಾರಂಭಿಸಲಾದ ಆನ್‌ಲೈನ್ ಸಮಾಲೋಚನಾ ಪೋರ್ಟಲ್ ಮೂಲಕ ಸಾರ್ವಜನಿಕರು ತಮ್ಮ ಸಲಹೆಗಳನ್ನು ಹಂಚಿಕೊಳ್ಳಬೇಕೆಂದು ನಾನು ಮನವಿ ಮಾಡ್ತೀನಿ ಎಂದಿದ್ದಾರೆ.