ಮಹಿಳೆಯರ ಸೌಂದರ್ಯ ಸೀರೆಯಲ್ಲೇ ಇರೋದು. ದೇಹ ಕಾಣಿಸದಂತೆ ಪೂರ್ತಿ ಮುಚ್ಚುವ ಬಟ್ಟೆಗಳಲ್ಲಿದೆ. ದೇಹ ಮುಚ್ಚುವಂತಹ ಬಟ್ಟೆಗಳನ್ನು ಧರಿಸಿ ಎಂದಿದ್ದರು. ಮುಂದುವರೆದು, ಇತ್ತೀಚೆಗೆ ತೆಲುಗಿನಲ್ಲಿ ಅತಿಹೆಚ್ಚು ಟ್ರೋಲ್ ಆದ ಶಬ್ದ(ಸಾಮಾನ್ಲು ಪದ ಬಳಸಿ), ದೇಹದ ಭಾಗ ಕಾಣುವಂತೆ ಬಟ್ಟೆ ಧರಿಸಿದ್ರೆ ಅದರಲ್ಲಿ ಯಾವುದೇ ಮೌಲ್ಯವೇ ಇರೋದಿಲ್ಲ. ಜನರು ನೋಡಿ ನಗುತ್ತಾರೆ. ಗ್ಲಾಮರ್ಗೆ ಗಡಿಗಳು ಇರಬೇಕು. ಚಿಕ್ಕ ಬಟ್ಟೆ ಧರಿಸಿ ದೇಹದ ಅಂಗಗಳನ್ನು ತೋರಿಸುವುದು ಸರಿಯಲ್ಲ ಎಂದಿದ್ದರು.