

ಪ್ರಮುಖ ಮುಖ್ಯಾಂಶಗಳು
The Thief Dog
: ಆಸ್ಪತ್ರೆಯಲ್ಲಿ ರೋಗಿಗಳು ತಮ್ಮ ವಸ್ತುಗಳನ್ನ ಎಷ್ಟೇ ಜಾಗರೂಕತೆಯಿಂದ ಇಟ್ಟುಕೊಂಡ್ರೂ ಸಾಲದು. ಅದರಲ್ಲೂ ಚಿನ್ನಾಭರಣದಂತಹ ಬೆಲೆಬಾಳುವ ವಸ್ತುಗಳಿದ್ರೆ ಇನ್ನೂ ಹೆಚ್ಚಿನ ಎಚ್ಚರಿಕೆ ಬೇಕಾಗುತ್ತೆ. ಆದ್ರೆಮಧ್ಯಪ್ರದೇಶದ
ಮಂದಸೌರ್‌ನಲ್ಲಿ ನಡೆದ ಈ ಘಟನೆ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬರೋಬ್ಬರಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳಿದ್ದ ಬ್ಯಾಗ್ ಅನ್ನು ಬೀದಿ ನಾಯಿಯೊಂದು ಬಾಯಲ್ಲಿ ಕಚ್ಚಿಕೊಂಡು ಎಸ್ಕೇಪ್ ಆಗಿದೆ.
ತಿಂಡಿ ವಾಸನೆಗೆ ಬಂದ ನಾಯಿ?