ಇನ್ನೊಂದು ಕಡೆ ಪೊಲೀಸರು ಸುಮಾರು 14 ಜನರನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳನ್ನು ಹರ್ಷ್ ಪವಾರ್, ಗೌರವ್ ಧಿರ್ಡೆ, ಸಂಯಮ್ ಗಣೇಶಪುರಿ, ಯಾಸ್ ಪ್ರತೀಕಿ, ಸತ್ಯಂ ಶಿರ್ಕೆ, ಪ್ರೇಮ್ರಾಜ್ ಢಕಾಟೆ, ಆಕಾಶ್ ಬೊಕಡೆ, ನಿತಿನ್ ಗೋಖಲೆ, ವಿಕ್ಕಿ ತೇಲ್ಘರೆ, ಸಾಗರ್ ಬೊಕ್ಡೆ, ಗಣೇಶ್ ಉಯಿಕೆ, ಪ್ರೀತಮ್ ಮೋಡೆಕರ್ ಮತ್ತು ಟಿಕಾರಾಂ ಬಾರಾಪತ್ರೆ ಎಂದು ಗುರುತಿಸಲಾಗಿದೆ.