ಕಿಶೋರ್ ಸಾಧಾರಣ ಜೀವನವನ್ನು ನಡೆಸುತ್ತಿದ್ದರು, ಆಗಾಗ್ಗೆ ಪ್ರತಿದಿನ ಊಟಕ್ಕಾಗಿ ಭಿಕ್ಷೆ ಬೇಡುತ್ತಿದ್ದರು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಕಂಟೇನರ್ ತೆರೆದಾಗ ಹಾಜರಿದ್ದ ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್, ಇವನು ದಿನನಿತ್ಯ ಊಟಕ್ಕಾಗಿ ಭಿಕ್ಷೆ ಬೇಡುತ್ತಿದ್ದ, ಇವನ ಬಳಿ ಇಷ್ಟೊಂದು ಸಂಪತ್ತು ಇರಬಹುದೆಂದು ಯಾರೂ ಊಹಿಸಿರಲಿಲ್ಲ ಎಂದರು.