ಈ ಘಟನೆಯು 2025 ರ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದು, ನಂತರ ನಡೆದ ಆಂತರಿಕ ತನಿಖೆಯಲ್ಲಿ ಈ ಕೃತ್ಯ ಸಾಭಿತಾಗಿದ್ದು, ಈಗ ಇಬ್ಬರು ನರ್ಸ್ಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಸಾವಿಗೀಡಾದ ಮಗುವನ್ನು ಮಧ್ಯಪ್ರದೇಶದ ಸಾಗರ ಜಿಲ್ಲೆಯ ಸಾರ್ಥಕ್ ಯಾದವ್ ಎಂದು ಗುರುತಿಸಲಾಗಿದ್ದು, ಡಿಸೆಂಬರ್ 15 ರಂದು ಏಮ್ಸ್ ಭೋಪಾಲ್ಗೆ ದಾಖಲು ಮಾಡಿಕೊಂಡ ಬಗ್ಗೆ ಮಾಹಿತಿ ದೊರೆತಿದೆ.