ಎಟ್ಟುಮನೂರಿನಲ್ಲೂ ಒಂದು ಘಟನೆ ನಡೆದಿದೆ. ಮನೆಯಲ್ಲಿ ದೆವ್ವ ಇದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದಾಗ, ಪೊಲೀಸರು ಒಂದು ಕ್ಯಾಮೆರಾ ಅಳವಡಿಸಿದರು. ಸಾಯುವ ಮೊದಲು, ಸತ್ತ ವ್ಯಕ್ತಿಯ ಆತ್ಮವು ಅಲ್ಲಿಗೆ ಬಂದು, ಒಂದು ಪುಸ್ತಕವನ್ನು ತೆರೆದು ಓದಿತು. ಈ ಎಲ್ಲಾ ಘಟನೆಗಳನ್ನು ನಾನು ನೇರವಾಗಿ ನೋಡಿದೆ ಎಂದು ಅಲೆಕ್ಸಾಂಡರ್ ಜೇಕಬ್ ಅವರು ಹೇಳಿದ್ದಾರೆ. ಜೇಕಬ್ ಅವರ ಮಾತುಗಳು ಇದೀಗ ಸಾರ್ವಜನಿಕವಾಗಿ ಭಾರಿ ಚರ್ಚಗೆ ಗ್ರಾಸವಾಗಿದೆ, (ಏಜೆನ್ಸೀಸ್).