ನರಸಿಂಗ್‌ಪುರ, ಬಸಾಯಿ, ಹೀರೊ ಹೊಂಡಾ ಚೌಕ್, ಗಾಲ್ಫ್ ಕೋರ್ಸ್ ಎಕ್ಸ್‌ಟೆನ್ಶನ್ ರಸ್ತೆ, ರಾಜೀವ್ ಚೌಕ್, ವಾಟಿಕಾ ಚೌಕ್, ಇಫ್ಕೋ ಚೌಕ್, ಉದ್ಯೋಗ್ ವಿಹಾರ್, ಸೋಹ್ನಾ ರಸ್ತೆ, ಖಾಂಡ್ಸಾ ರಸ್ತೆ, ಹಳೇ ದೆಹಲಿ ರಸ್ತೆ, ಪಟೌಡಿ ರಸ್ತೆ, ಮಿಲೇನಿಯಮ್ ಸಿಟಿ ಸೆಂಟರ್‌ನಿಂದ ಹೀರೊ ಹೊಂಡಾ ಚೌಕ್ ರಸ್ತೆ, ಹಳೇ ರೈಲ್ವೆ ನಿಲ್ದಾಣ ಮತ್ತು ಹೊಸ ರೈಲ್ವೆ ನಿಲ್ದಾಣ ರಸ್ತೆಗಳು ಟ್ರಾಫಿಕ್‌ನಿಂದಾಗಿ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದ್ದವು