ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆರಂಭವಾಗಿದ್ದು, ಬ್ರಹ್ಮಯುಗಂ ಸಿನಿಮಾದ ನಟನೆಗಾಗಿ ಮಳಿಯಾಳಂ ನಟ ಮಮ್ಮುಟ್ಟಿಗೆ ಹಾಗೂ ಚಂದು ಚಾಂಪಿಯನ್ ಸಿಮಾಗಾಗಿ ಕಾರ್ತಿಕ್ ಆರ್ಯನ್ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, ಆರ್ಟಿಕಲ್ 370 ಸಿನಿಮಾದ ಅಭಿನಯಕ್ಕೆ ನಿರ್ದೇಶಕ ಆದಿತ್ಯ ಧರ್ ಪತ್ನಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.