ಎಲ್ಲ ಕೆಲಸಕ್ಕೂ ಪತ್ನಿ ಕೆಳಗಿಂದ ಮೇಲಕ್ಕೆ ಓಡಾಡಬೇಕಿತ್ತು. ಅದಾದ ನಂತರ ಮಂಡಿ ನೋವಿನಿಂದ ಹೆಂಡತಿ ನರಳತ್ತಿದ್ದಳು. ಸಹಾಯಕ್ಕಾಗಿ ಬೇರೆನೋ ಮಾಡಿ ಹಣ ಕಳೆದುಕೊಲ್ಳುವ ಬದಲು ಅಥವಾ ದುಬಾರಿ ಉಪಕರಣಗಳನ್ನು ಖರೀದಿಸುವ ಬದಲು, ಅವರು ತಮ್ಮ ಸ್ವಂತ ಕೌಶಲ್ಯ ಮತ್ತು ಉಳಿತಾಯದೊಂದಿಗೆ ತಮ್ಮ ಮನೆಯಲ್ಲಿಯೇ ಪರಿಹಾರವನ್ನು ಕಂಡಕೊಳ್ಳಲು ದೇಸಿ ಲಿಫ್ಟ್ ತಯಾರಿಸಲು ನಿರ್ಧರಿಸಿ, 20 ದಿನದಲ್ಲಿ ಕೆಲಸ ಮುಕ್ತಾಯಗೊಳಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.