Kerala Toddler Arshid Killed: ಕೇರಳದ ನೆಡುಮಂಗಾಡ್ನಲ್ಲಿನ ಪಣವೂರ್ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಗಂಟಲಿಗೆ ಅನ್ನ ಸಿಕ್ಕಿಹಾಕಿಕೊಂಡಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಮಗುವಿನ ಮೇಲಾಗಿದ್ದ ಗಾಯಗಳು, ಸಿಗರೇಟ್ನಿಂದ ಸುಟ್ಟ ಗಾಯ ಕಂಡು, ಅನುಮಾನ ವ್ಯಕ್ತಪಡಿಸಿದ ಸಂಬಂಧಿಕರು, ಪೊಲೀಸರಿಗೆ ವಿಚಾರ ಮುಟ್ಟಿಸಿದಾಗ ಮಾತೆ ಬರದ ಕಂದಮ್ಮನ ಸಾವಿಗೆ ಕಾರಣ ಏನು ಎನ್ನುವ ಅಸಲಿ ಕತೆಯು ಬೆಳಕಿಗೆ ಬಂದಿದೆ.