ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ, ನ್ಯೂಜಿಲೆಂಡ್‌ನ ಮಿಚೆಲ್ ಸ್ಯಾಂಟ್ನರ್‌ಗೆ ಪರಿಪೂರ್ಣ ಬ್ಯಾಕಪ್‌ನಂತೆ ಕಂಡುಬಂದಿದ್ದು, ಕಿವೀಸ್ ಆಲ್‌ರೌಂಡರ್‌ಗೆ ಸಮಾನ ಬದಲಿ ಆಟಗಾರರಾಗಿದ್ದಾರೆ, ಲಿಂಡೆ ಮೂಲ ಬೆಲೆ 1 ಕೋಟಿಯಾಗಿದ್ದು, ಈಗಾಗಲೇ MI ನ್ಯೂಯಾರ್ಕ್ ಮತ್ತು MI ಕೇಪ್ ಟೌನ್ ಪರ ಆಡಿರುವ ಅನುಭವವಿದೆ.